ಅಭಿಪ್ರಾಯ / ಸಲಹೆಗಳು

ಎಸ್‌ ಪಿ ಡಿ

ಸ್ಟೇಟ್ ಪ್ರಾಜೆಕ್ಟ್ ಡೈರೆಕ್ಟರೇಟ್ (ಎಸ್.ಪಿ.ಡಿ)

(i)      ಸಂಯೋಜನೆ

ಎಸ್.ಪಿ.ಡಿ ಯು ಸ್ಟೇಟ್ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಡೈರೆಕ್ಟರೇಟ್‌ನ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಿರುವಂತಹ ಅಗತ್ಯವಿರುವ ಸಂಖ್ಯೆಯ ಸಹಾಯಕ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಸ್ಟೇಟ್ ಪ್ರಾಜೆಕ್ಟ್ ಡೈರೆಕ್ಟರೇಟ್ ರವರು ರಾಜ್ಯ ಸರ್ಕಾರದ ಆಯುಕ್ತರು / ಕಾರ್ಯದರ್ಶಿ ಹುದ್ದೆಯ ಹಿರಿಯ ಅಧಿಕಾರಿಗಳಾಗಿರಬೇಕು. 

(ii)     ಕಾರ್ಯಗಳು

ಎಸ್.ಪಿ.ಡಿ ಯು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ:

  • ರಾಜ್ಯ ಮಟ್ಟದಲ್ಲಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ
  • ಸಂಖ್ಯಾಶಾಸ್ತ್ರೀಯ ಅಂಕಿ ಅಂಶಗಳು ಮತ್ತು ಎಂಐಎಸ್ (MIS) ವರದಿಗಳನ್ನು ನಿರ್ವಹಿಸುವುದು
  • ಪ್ರಾಜೆಕ್ಟ್ ಆಡಿಟರ್‌ಗಳನ್ನು ಅವಶ್ಯಕತೆಗೆ ತಕ್ಕಂತೆ ತೊಡಗಿಸಿಕೊಳ್ಳುವುದು

 ಸ್ಟೇಟ್ ಪ್ರಾಜೆಕ್ಟ್ ಡೈರೆಕ್ಟರೇಟ್ ನ ಸದಸ್ಯರು

ಕ್ರ. ಸಂ

ಹೆಸರು

ಪದನಾಮ 

೧.

ಶ್ರೀ ಕುಮಾರ್ ನಾಯಕ್ ಜಿ. ಐ.ಎ.ಎಸ್,

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,

ಉನ್ನತ ಶಿಕ್ಷಣ ಇಲಾಖೆ

ಅಧ್ಯಕ್ಷರು

 

೩.

ಶ್ರೀ ಪ್ರದೀಪ್‌ ಪಿ. ಐ.ಎ.ಎಸ್‌

ಆಯುಕ್ತರು,

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

ಸದಸ್ಯರು 

೩.

ಪ್ರೊ. ಗೋಪಾಲಕೃಷ್ಣ ಜೋಶಿ

ಕಾರ್ಯನಿರ್ವಾಹಕ ನಿರ್ದೇಶಕರು,

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ಸದಸ್ಯ ಕಾರ್ಯದರ್ಶಿಗಳು

೪.

 ಡಾ. ಭಾಗ್ಯವಾನಾ ಎಸ್. ಮುದಿಗೌಡ್ರ,

ರಾಜ್ಯ ರೂಸಾ ನೋಡಲ್‌ ಅಧಿಕಾರಿಗಳು 

ಸದಸ್ಯರು 

೫. 

ಆಂತರಿಕ ಆರ್ಥಿಕ ಸಲಹೆಗಾರರು/ಪ್ರತಿನಿಧಿ,

ಉನ್ನತ ಶಿಕ್ಷಣ ಇಲಾಖೆ

ಸದಸ್ಯರು 

ಇತ್ತೀಚಿನ ನವೀಕರಣ​ : 22-09-2021 04:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080