ಅಭಿಪ್ರಾಯ / ಸಲಹೆಗಳು

ಟಿ ಎಸ್‌ ಜಿ

ಟೆಕ್ನಿಕಲ್ ಸಪೋರ್ಟ್ ಗ್ರೂಪ್ (ರಾಜ್ಯ)

   (i)      ಸಂಯೋಜನೆ

             ರಾಜ್ಯದ ಟಿ.ಎಸ್.ಜಿ ಯ ಸಂಯೋಜನೆಯನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ನೇಮಿಸಬಹುದು ಮತ್ತು ನಿರ್ಧರಿಸಬಹುದು.

   (ii)     ಕಾರ್ಯಗಳು

            ಈ ಕೆಳಗಿನ ಕಾರ್ಯಗಳನ್ನು ಟಿ.ಎಸ್.ಜಿ ಯು ನಿರ್ವಹಿಸುತ್ತದೆ:

  • ಹಣ ಮತ್ತು ಮಾಹಿತಿಯ ಹರಿವಿನ ಮೇಲ್ವಿಚಾರಣೆ ಮಾಡುವುದು
  • ಅಗತ್ಯವಿರುವಂತೆ ಎಂಐಎಸ್ (MIS) ವರದಿಗಳನ್ನು ಸಿದ್ಧಪಡಿಸುವುದು
  • ಕಾರ್ಯಾಚರಣೆಗೆ ಅಗತ್ಯವಾದ ಎಲ್ಲಾ ರೀತಿಯ ಬೆಂಬಲವನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಒದಗಿಸುವುದು

ರೂಸಾ ಟೆಕ್ನಿಕಲ್ ಸಪೋರ್ಟ್ ಗ್ರೂಪ್ ನ ಸದಸ್ಯರು

ಕ್ರ. ಸಂ

ಹೆಸರು

 ಪದನಾಮ

೧.

ಡಾ. ಕೆ.ಜಿ ಚಂದ್ರಶೇಖರ

ಕಾರ್ಯನಿರ್ವಾಹಕ ನಿರ್ದೇಶಕರು,

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ಅಧ್ಯಕ್ಷರು

 

೨.

ರಾಜ್ಯ ರೂಸಾ ನೋಡಲ್‌ ಅಧಿಕಾರಿಗಳು

ಸದಸ್ಯರು

೩.

‌ರೂಸಾ ವಿಶೇಷಾಧಿಕಾರಿಗಳು

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ಸದಸ್ಯರು

೪.

ಡಾ. ಸುಮಾ ಎಸ್

ರೂಸಾ ನೋಡಲ್ ಅಧಿಕಾರಿಗಳು,

ಕಾಲೇಜು ಶಿಕ್ಷಣ ಇಲಾಖೆ

ಸದಸ್ಯರು

೫.

ಎಲ್ಲಾ ರೂಸಾ ಅನುದಾನಿತ ವಿಶ್ವವಿದ್ಯಾಲಯಗಳ

ನೋಡಲ್ ಅಧಿಕಾರಿಗಳು

ಸದಸ್ಯರು

ಇತ್ತೀಚಿನ ನವೀಕರಣ​ : 08-11-2023 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080